Menu Close

ಡಾ. ಬಸವಲಿಂಗ ಅವಧೂತರಿಗೆ ಅಣ್ಣ ಬಸವಣ್ಣ ಪ್ರಶಸ್ತಿ ಪ್ರದಾನ

dr-basavalinga-avadhoota

ದಿನಾಂಕ 30.04.2025 ರಂದು ಬೆಂಗಳೂರಿನ ಸುಮಂಗಲಿ ಆಶ್ರಮ ವತಿಯಿಂದ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರಿಗೆ ಅಣ್ಣ ಬಸವಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಮಂಗಲಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಡಾ. ಎಸ್.ಜಿ. ಸುಶೀಲಮ್ಮ, ಬೆಳಗಾವಿಯ ಅಂಥಣಿ ಮೋತಗಿ ಮಠದ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ, ಕಾರ್ಯದರ್ಶಿ ಎಂ ಕಾಂತಮ್ಮ, ಶ್ರೀದೇವಿ, ಕಿರಣ ಕುಡ್ತೆ ಭಾತಂಬ್ರಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *